Powered By Blogger

Thursday, 24 May 2018

ತಿಳಿಸುವೆ...

1. "ಎತ್ತ ನೋಡಿದರೂ, ಕಾಡುತ್ತಿರುವೆ ನೀ ಎನ್ನ"
ಹೇಗೆ ಹೇಳಲಿ, ನನ್ನ ಮನಸಿನ ತಲ್ಲಣ.
ಸುಮ್ಮನಿರಬಾರದೇ, ಇನ್ನೂ ಸ್ವಲ್ಪ ದಿನ
ತಿಳಿಸುವೆ, ನನ್ನ ಆಸೆಯನ್ನ....,..